Font size:
ರಾಹುವಿನ ಪ್ರಭಾವದಿಂದ ಬರುವ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ. ಈ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದು, ಆತ್ಮವಿಶ್ವಾಸದಿಂದ ಮುನ್ನುಗ್ಗುವುದು ಯಶಸ್ಸಿನ ಗುಟ್ಟು.
ಮೇಷ ರಾಶಿಯವರಿಗೆ ರಾಹುವಿನ ಸಂಚಾರವು ವರದಾನವಾಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಹಠಾತ್ ಧನಲಾಭದ ಸಾಧ್ಯತೆಗಳಿದ್ದು, ಶೇರು ಮಾರುಕಟ್ಟೆ ಅಥವಾ ಲಾಟರಿ ಮೂಲದ ಆದಾಯ ಬರಬಹುದು. ವಿದೇಶ ಪ್ರವಾಸದ ಕನಸು ಕಂಡವರಿಗೆ ಶುಭ ಸುದ್ಧಿ ಸಿಗಲಿದೆ.
Posted 3 months, 4 weeks ago









Comments
Leave a Comment